Skip to playerSkip to main content
  • 6 years ago
ಇರ್ಫಾನ್ ಪಠಾನ್ ಮೊದಲ ಸಿನಿಮಾಗೆ ಕನ್ನಡದ ಸುಂದರಿ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ಆ ಬೆಡಗಿ ಮತ್ಯಾರು ಅಲ್ಲ ಕೆಜಿಎಫ್ ನ ರೀನಾ ಶ್ರೀನಿಧಿ ಶೆಟ್ಟಿ, ಪಠಾನ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Kannada KGF actress fame Srinidhi Shetty leading role opposite to Vikram in Vikram 58. Cricketer irfan Pathan playing important role in this film

Category

🥇
Sports
Be the first to comment
Add your comment

Recommended