ಬಿಗ್ ಬಾಸ್ ಮನೆಯಲ್ಲಿ ಅನೇಕ ಸ್ಪರ್ಧಿಗಳು ಜಗಳ, ವಾದ-ವಿವಾದಗಳಲ್ಲಿ ಮುಳುಗಿದ್ದಾಗ, ಗಿಲ್ಲಿ ಮತ್ತು ಕಾವ್ಯ ಮಾತ್ರ ಪರಸ್ಪರ ಬೆಂಬಲ ನೀಡುತ್ತಾ ಪ್ಯೂರ್ ಫ್ರೆಂಡ್‌ಶಿಪ್‌ನ ಮಾದರಿಯಾಗಿದ್ದರು. ಇಬ್ಬರೂ ಜಂಟಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದರು ಮತ್ತು ದಿನದಿಂದ ದಿನಕ್ಕೆ ಇವರ ಬಾಂಧವ್ಯ ಗಟ್ಟಿಯಾಗುತ್ತಾ ಬಂದಿತ್ತು. ಆದ್ರೆ ಇದೀಗ ಗಿಲ್ಲಿ ಮತ್ತು ಕಾವ್ಯ ಬಾಂಧವ್ಯಕ್ಕೆ ಬ್ರೇಕ್ ಬಿದ್ದಿದೆ.
While many contestants in the Bigg Boss house were busy with fights and arguments, Gilli and Kavya stood out as a model of pure friendship, always supporting each other. The duo had entered the house together, and their bond grew stronger with each passing day. However, now it seems that a break has come in Gilli and Kavya’s friendship.
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
Be the first to comment