ಇದೀಗ ಹೊಸ ಪ್ರೋಮೊ ಔಟ್ ಆಗಿದ್ದು, ಗಿಲ್ಲಿ ಹಾಗೂ ಅಶ್ವಿನಿ ಗೌಡ ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ ಆಟ ಆಡೋ ಸದಸ್ಯರಿಗಿಂತ ಉಸ್ತುವಾರಿಗಳ ಕದನ ಬಲು ಜೋರಾಗಿದೆ. ಈ ವೇಳೆ ಗಿಲ್ಲಿ ಅಶ್ವಿನಿ ಗೌಡ ವಿರುದ್ಧ ಏಕವಚನ ಬಳಕೆ ಮಾಡಿದ್ದಾರೆ. ಅಶ್ವಿನಿ ಅವರು, ʻಸರಿಯಾಗಿ ಉಸ್ತುವಾರಿ ಮಾಡುʼ ಎಂದು ಗಿಲ್ಲಿ ಮೇಲೆ ಮೊದಲಿಗೆ ಕೂಗಾಡಿದ್ದಾರೆ. ಹೀಗೆ ಇಬ್ಬರ ನಡುವೆ ವಾದ ವಿವಾದ ಜೋರಾಗಿದೆ.
A new promo has just been released, with Gilly and Ashwini Gowda taking charge. But the clash between the supervisors is louder than that of the players themselves. At this point, Gilly addressed Ashwini Gowda in the singular (informally). Ashwini first shouted at Gilly, saying, ‘Do your job properly.’ Thus, a heated argument broke out between the two
BBK 12: ಅಶ್ವಿನಿ ಗೌಡ-ಜಾಹ್ನವಿ ಮೇಲೆ ಬಿಗ್ ಬಾಸ್ ಗರಂ: ಇಬ್ಬರೂ ನೇರ ನಾಮಿನೇಟ್ :: https://kannada.filmibeat.com/tv/bbk-12-november-17th-episode-bigg-boss-directly-nominated-ashwini-gowda-and-jhanvi-105765.html?ref=DMDesc
BBK 12: "ಈ ಮನೆಯಲ್ಲಿ ಇರುವ ಹುಡುಗರು ಸತ್ತ ಹೆಣ ತರ ಇರ್ತಾರೆ" ಜಾಹ್ನವಿ ಹೇಳಿಕೆಗೆ ಕಿಚ್ಚನೇ ಶಾಕ್ :: https://kannada.filmibeat.com/tv/bbk-12-jhanvi-s-controversial-statement-on-male-contestant-s-manly-look-goes-viral-105721.html?ref=DMDesc
BBK 12:ಬಿಗ್ ಬಾಸ್‌ನಿಂದ ಸ್ಟ್ರಾಂಗ್ ಸ್ಪರ್ಧಿಯೇ ಔಟ್; ಕಾಕ್ರೋಚ್ ಸುಧಿ ಹೊರಬರೋಕೆ ಪತ್ನಿ ಕೊಟ್ಟ ಕಾರಣವೇನು? :: https://kannada.filmibeat.com/tv/bbk-12-cockroach-sudhi-eliminated-raghu-jhanvi-rishi-gowda-cried-in-front-of-kichcha-sudeep-105719.html?ref=DMDesc
Be the first to comment