ಅಶ್ವಿನಿ ಗೌಡ ಅವರು ಬಿಗ್ ಬಾಸ್ ಕನ್ನಡ 12 ಮನೆಯಲ್ಲಿ ಪದೇಪದೇ ರೂಲ್ಸ್ ಉಲ್ಲಂಘಿಸುತ್ತಾರೆ ಎಂಬ ಆರೋಪ ಮತ್ತೆ ಕೇಳಿಬಂದಿದೆ.ಗಿಲ್ಲಿ ಸೇರಿದಂತೆ ಹಲವಾರು ಸ್ಪರ್ಧಿಗಳು ಅವರನ್ನು ಮುಖ್ಯ ರೂಲ್ಸ್ ಬ್ರೇಕರ್ ಎಂದು ಹೆಸರಿಸಿದ್ದಾರೆ. ಈ ಕಾರಣಕ್ಕೆ ಬಿಗ್ ಬಾಸ್ “I Am Sorry” ಬೋರ್ಡ್ ಹಾಕಿಸಿ, ಎಲ್ಲರ ಮುಂದೆ ಕ್ಷಮೆ ಕೇಳುವಂತೆ ಶಿಕ್ಷೆ ನೀಡಿದ್ದಾರೆ. ಕ್ಷಮೆ ಕೇಳಲು ಬಂದಾಗ ಗಿಲ್ಲಿ ಕಾಲ್ಮೇಲೆ ಕಾಲು ಹಾಕಿ ಕುಳಿತಿರುವುದು ಹೊಸ ಜಗಳಕ್ಕೆ ಕಾರಣವಾಯಿತು.
Ashwini Gowda faces fresh accusations in the Bigg Boss Kannada 12 house for repeatedly breaking basic rules. Most contestants, including Gilli, named her as the top rule violator during a task. Bigg Boss punished Ashwini with an “I Am Sorry” board and ordered her to apologize to all housemates. Tension escalated when Gilli refused to lower his leg while Ashwini approached him, sparking another heated clash.
BBK 12: "ಈ ಮನೆಯಲ್ಲಿ ಇರುವ ಹುಡುಗರು ಸತ್ತ ಹೆಣ ತರ ಇರ್ತಾರೆ" ಜಾಹ್ನವಿ ಹೇಳಿಕೆಗೆ ಕಿಚ್ಚನೇ ಶಾಕ್ :: https://kannada.filmibeat.com/tv/bbk-12-jhanvi-s-controversial-statement-on-male-contestant-s-manly-look-goes-viral-105721.html?ref=DMDesc
BBK 12:ಬಿಗ್ ಬಾಸ್‌ನಿಂದ ಸ್ಟ್ರಾಂಗ್ ಸ್ಪರ್ಧಿಯೇ ಔಟ್; ಕಾಕ್ರೋಚ್ ಸುಧಿ ಹೊರಬರೋಕೆ ಪತ್ನಿ ಕೊಟ್ಟ ಕಾರಣವೇನು? :: https://kannada.filmibeat.com/tv/bbk-12-cockroach-sudhi-eliminated-raghu-jhanvi-rishi-gowda-cried-in-front-of-kichcha-sudeep-105719.html?ref=DMDesc
Be the first to comment