ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರ ಮನೆ ತುಂಬಾ ಗಲಾಟೆ, ಗೊಂದಲ ಮತ್ತು ವಿವಾದಗಳಿಂದ ಕಂಗೊಳಿಸಿದೆ. ಶನಿವಾರದ ವೀಕೆಂಡ್ ಪಂಜಾಯತಿಯಲ್ಲಿ ಕಿಚ್ಚ ಸುದೀಪ್ ಈ ಎಲ್ಲಾ ವಿಷಯಗಳಿಗೆ ಸ್ಪಷ್ಟನೆ ಕೇಳಲಿದ್ದಾರೆ ಎಂದು ಮನೆಮಂದಿಯೂ, ವೀಕ್ಷಕರೂ ನಿರೀಕ್ಷಿಸುತ್ತಿದ್ದಾರೆ. ಈ ವಾರ ಚರ್ಚೆಗೆ ಕಾರಣವಾದ ಪ್ರಮುಖ ಘಟನೆಗಳು ಯಾವುದು ಅನ್ನುವುದರ ವಿವರ ಇಲ್ಲಿದೆ
This week in Bigg Boss Kannada Season 12, the house has been buzzing with fights, confusion, and controversies. Both the housemates and the viewers are expecting Kiccha Sudeep to seek clarification on all these issues during the Weekend Panchayati on Saturday. Here are the key incidents that triggered discussions this week..
BBK 12: "ರಿಶಾ-ನನ್ನ ನಡುವೆ ಏನಿಲ್ಲ; ನಾಲ್ಕೈದು ದಿನಗಳಿಂದ ಬಿಗ್ ಬಾಸ್ ಮನೆ ನನಗಲ್ಲ ಅಂತ ಅನಿಸುತ್ತಿತ್ತು"-ಚಂದ್ರಪ್ರಭ :: https://kannada.filmibeat.com/tv/bbk-12-eliminated-contestant-chandraprabha-revealed-why-he-left-bigg-boss-in-dramatic-way-105543.html?ref=DMDesc
BBK 12:ಕಿಚ್ಚನಿಗೆ ಸವಾಲೆಸೆದು ಸಿಕ್ಕಿ ಬಿದ್ದ ಅಶ್ವಿನಿ ಗೌಡ; ಮತ್ತೆ ಮುಖ ಭಂಗ.. ರಕ್ಷಿತಾ ಶೆಟ್ಟಿನೇ ಕಾರಣ :: https://kannada.filmibeat.com/tv/bbk-12-ashwini-gowda-challenges-kichcha-sudeep-but-fails-to-prove-she-didn-t-target-rakshitha-shett-105453.html?ref=DMDesc
Be the first to comment