Dumb Charades with the Full Meals movie team was full entertainment
ನಟ ಲಿಖಿತ್ ಶೆಟ್ಟಿ ತಮ್ಮ ಜರ್ನಿಯನ್ನು ಉದಯ ಮ್ಯೂಸಿಕ್ ಮೂಲಕ ನಿರೂಪಕನಾಗಿ ಕೆಲಸ ಶುರು ಮಾಡಿ ತದನಂತರದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡರು ಆದರೂ ಅಷ್ಟಾಗಿ ಗೆಲುವು ಸಿಗಲಿಲ್ಲ ಈಗ ತಮ್ಮ ಪ್ರೊಡಕ್ಷನ್ ಮೂಲಕ ಫುಲ್ ಮೀಲ್ಸ್ ಎಂಬ ಸಿನಿಮಾ ನಿರ್ಮಾಣ ಮಾಡಿದ್ದು ಇದರಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ ಈ ಚಿತ್ರ ತಂಡದ ಜೊತೆ ಒಂದಷ್ಟು ಫನ್ ಗೇಮ್ ಗಳನ್ನ ಫಿಲ್ಮಿ ಬೀಟ್ ತಂಡ ಮಾಡಿದೆ Actor Likith Shetty began his journey in the entertainment industry as a host on Udaya Music. He later appeared as a hero in a few films, but they did not bring him significant success. Now, through his own production banner, he has produced a film titled Full Meals, in which he also plays the lead role. The FilmiBeat team played a few fun games with the film’s team
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
Be the first to comment