ಬಿಗ್ ಬಾಸ್ ಖ್ಯಾತಿಯ ಸತೀಶ್ ಕೆಡಬಾಮ್ಸ್ ರವರ ಹುಟ್ಟುಹಬ್ಬದ ಸಂಭ್ರಮಕ್ಕೆ ಹಲವು ಹಳೆಯ ಬಿಗ್ ಬಾಸ್ ಕಂಟೆಸ್ಟೆಂಟ್ಗಳು ಹಾಜರಾಗಿದ್ದರು. ಈ ನಡುವೆ ನಟಿ ಹಾಗೂ ಬಿಗ್ ಬಾಸ್ ಫೇಮ್ ಅನೂಷಾ ರೈ ಅವರು ಫಿಲ್ಮಿಬೀಟ್ ಜೊತೆ ಚಿಟ್–ಚಾಟ್ ನಲ್ಲಿ ಪಾಲ್ಗೊಂಡು, ಈ ವಿಶೇಷ ಗ್ಯಾಥರಿಂಗ್ ಬಗ್ಗೆ ಹಾಗೂ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡರು.
At Bigg Boss fame Satish CADABOMS birthday celebration, many former Bigg Boss contestants joined the event. Actress and Bigg Boss fame Anusha Rai had a fun chitchat with FilmiBeat, sharing her excitement about the reunion and giving a small update about her upcoming plans.
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
Be the first to comment