ಬಿಗ್ ಬಾಸ್ ಖ್ಯಾತಿಯ ಸೆಲೆಬ್ರಿಟಿ ಡಾಗ್ ಸತೀಶ್ ರವರು ಬಿಗ್ ಬಾಸ್ ನಿಂದ ಎಲಿಮಿನೇಷನ್ ಆದಮೇಲೆ ಸಾಕಷ್ಟು ಇಂಟರ್ವ್ಯೂಗಳನ್ನು ಕೊಡುತ್ತಿದ್ದಾರೆ ಜೊತೆಗೆ ಅವರ ಮಾತಿನ ಮೂಲಕ ಒಂದಷ್ಟು ಟ್ರೋಲ್ ಗಳು ಆಗುತ್ತಿದ್ದು ಈ ಬಗ್ಗೆ ಟ್ರೋಲ್ ಆಗುತ್ತಿರುವ ಅವರ ವಿಡಿಯೋಗಳ ಬಗ್ಗೆ ಸ್ವತಹ ಅವರೇ ಫಿಲ್ಮಿ ಬೀಟ್ ಜೊತೆ ಮಾತನಾಡಿದ್ದಾರೆ Bigg Boss–fame celebrity dog breeder Satish, after getting eliminated from the show, has been giving several interviews. Some of his statements have also led to a few trolls online. Speaking about the videos that are being used to troll him, Satish himself has now reacted in an interview with Filmibeat.
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
Be the first to comment