ಇದೀಗ ಹೊಸ ಪ್ರೋಮೊ ಔಟ್ ಆಗಿದ್ದು, ರಘು ಹಾಗೂ ಅಶ್ವಿನಿ ಗೌಡ ನಡುವೆ ದೊಡ್ಡ ಜಗಳ ಆಗಿದೆ. ಮನೆ ಕೆಲಸ ಮಾಡಲು ಅಶ್ವಿನಿಯನ್ನು ಕರೆಯಲು ಬಂದ ರಘು ಅಶ್ವಿನಿ ಗೌಡ ವಿರುದ್ಧ ಕಿಡಿಕಾರಿದ್ದಾರೆ. ನಂತರ ಏಕವಚನ ಬಳಕೆ ಮಾಡಿದ್ದಾರೆ. ಹೀಗೆ ಇಬ್ಬರ ನಡುವೆ ವಾದ ವಿವಾದ ಜೋರಾಗಿದೆ.
A new promo has just been released, and a big fight has broken out between Raghu and Ashwini Gowda. Raghu came to call Ashwini for doing a household task and lashed out at her. He then used singular/derogatory language. This led to a heated argument between the two.
BBK 12: ಈ ವಾರ ನೇರವಾಗಿ ನಾಮಿನೇಟ್ ಆದವರು 3 ಮಂದಿ; ಎಲಿಮಿನೇಟ್ ಆಗೋದ್ಯಾರು? :: https://kannada.filmibeat.com/tv/bbk-12-contestant-rakshitha-shetty-directly-nominated-by-captain-raghu-105807.html?ref=DMDesc
BBK 12: ಅಶ್ವಿನಿ ಗೌಡ-ಜಾಹ್ನವಿ ಮೇಲೆ ಬಿಗ್ ಬಾಸ್ ಗರಂ: ಇಬ್ಬರೂ ನೇರ ನಾಮಿನೇಟ್ :: https://kannada.filmibeat.com/tv/bbk-12-november-17th-episode-bigg-boss-directly-nominated-ashwini-gowda-and-jhanvi-105765.html?ref=DMDesc
BBK 12: "ಈ ಮನೆಯಲ್ಲಿ ಇರುವ ಹುಡುಗರು ಸತ್ತ ಹೆಣ ತರ ಇರ್ತಾರೆ" ಜಾಹ್ನವಿ ಹೇಳಿಕೆಗೆ ಕಿಚ್ಚನೇ ಶಾಕ್ :: https://kannada.filmibeat.com/tv/bbk-12-jhanvi-s-controversial-statement-on-male-contestant-s-manly-look-goes-viral-105721.html?ref=DMDesc
Be the first to comment