Dear Comrade Movie: ವಿಜಯ್ ಜೊತೆ ಸಿನಿಮಾ ಬೇಡ' ಎಂದಿದ್ದ ರಶ್ಮಿಕಾ ತಾಯಿ 'ಕಾಮ್ರೇಡ್' ನೋಡಿ ಏನಂದ್ರು?

  • 5 years ago
ವಿಜಯ್ ದೇವರಕೊಂಡ ಜೊತೆ ಒಂದು ಸಿನಿಮಾ ಆಗಿದೆ, ಇನ್ನೊಂದು ಸಿನಿಮಾ ಬೇಡ ಎಂದು 'ಡಿಯರ್ ಕಾಮ್ರೇಡ್' ಚಿತ್ರವನ್ನ ನಿರಾಕರಿಸಿದ್ದರು ರಶ್ಮಿಕಾ ಮಂದಣ್ಣ ಕುಟುಂಬದವರು. ಆದರೆ ಸ್ಕ್ರಿಪ್ಟ್ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ ರಶ್ಮಿಕಾ, ಈ ಚಿತ್ರವನ್ನ ಮಾಡಲೇಬೇಕು ಎಂದು ಒಪ್ಪಿಸಿ ಪ್ರಾಜೆಕ್ಟ್ ಗೆ ಜೈ ಎಂದಿದ್ದರು.


Rashmika mandanna mother suman mandanna react after watching dear comrade movie.

Recommended