ಇಲ್ಲಿಯವರೆಗೂ ಕಿರುತೆರೆಗೆ ಮಾತ್ರ ಸೀಮಿತವಾಗಿದ್ದ 'ಲೋಕೇಶ್ ಪ್ರೊಡಕ್ಷನ್ಸ್' ಇದೀಗ ಬೆಳ್ಳಿತೆರೆಗೂ ಕಾಲಿಡಲು ಸಜ್ಜಾಗಿದೆ. ಈ ಸಿಹಿ ಸುದ್ದಿಯನ್ನ ನಟ ಸೃಜನ್ ಲೋಕೇಶ್ ತಮ್ಮ ಹುಟ್ಟುಹಬ್ಬದ ದಿನವಾದ ಇಂದು ಬಹಿರಂಗ ಪಡಿಸಿದರು
Talking Star Srujan Lokesh is all set to produce Kannada Movies under his banner 'Lokesh Productions'.
Be the first to comment