Skip to playerSkip to main content
  • 1 day ago
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಅದ್ಯಾವ್ ರೇಂಜ್​ಗೆ ಸದ್ದು ಮಾಡಿದೆ ಅನ್ನೋದು ಗೊತ್ತೇ ಇದೆ. ಅದ್ರಲ್ಲೂ ಈ ಟೀಸರ್ ಬಂದ ಮೇಲೆ ಅದರೊಳಗಿರೋ ಹಸಿಬಿಸಿ ದೃಶ್ಯದ ಬಗ್ಗೆ ಭಾರಿ ಚರ್ಚೆಯಾಗಿತ್ತು. ಆ ಸೀನ್​ ನಲ್ಲಿರೋದು ನಟಾಲಿಯಾ ಬರ್ನ್ ಅನ್ನೋ ನಟಿ ಅಂದುಕೊಂಡ ರಾಕಿ ಫ್ಯಾನ್ಸ್ ಆಕೆಗೆ ಫಾಲೋವರ್ಸ್ ಆಗಿದ್ರು. ಈಗ ಆ ಚೆಲುವೆ ಟಾಕ್ಸಿಕ್ ಬಗ್ಗೆ ಒಂದು ಗುಟ್ಟು ಹೇಳಿದ್ದಾರೆ.

Category

🗞
News
Comments

Recommended