Skip to playerSkip to main content
  • 37 minutes ago

ಸದ್ಯ ರಾಜ್ ಬಿ. ಶೆಟ್ಟಿ ನೆಗೆಟಿವ್ ಪಾತ್ರದಲ್ಲಿ ನಟಿಸಿರೋ ಲ್ಯಾಂಡ್ ಲಾರ್ಡ್ ಥಿಯೇಟರ್ ಅಂಗಳದಲ್ಲಿದೆ.  ಅಷ್ಟರಲ್ಲೇ ಶೆಟ್ರು  ಪೊಲೀಸ್ ಪಾತ್ರದಲ್ಲಿ ನಟಿರೋ ರಕ್ಕಸಪುರದೋಳ್ ಸಿನಿಮಾ ಮುಂದಿನ ವಾರ ಥಿಯೇಟರ್ ಅಂಗಳಕ್ಕೆ  ಬರ್ತಾ ಇದೆ. ಸದ್ಯ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ಬಿಡುಗಡೆ ಮಾಡಿದ ಕಿಚ್ಚ ತಮ್ಮ ರಕ್ಕಸ ರೂಪದ ಕಥೆ ಕೂಡ ಹೇಳಿದ್ದಾರೆ.
 

Category

🗞
News
Comments

Recommended