Skip to playerSkip to main content
  • 8 hours ago
ದಾವಣಗೆರೆಯಲ್ಲಿ ಹರಿಷ್ ಆತ್ಮಹತ್ಯೆ ಪ್ರಕರಣದಲ್ಲಿ ಅವನ ಪತ್ನಿ ಸರಸ್ವತಿ ಪ್ರಿಯಕ್ಕರನ ಜತೆ ಪರಾರಿಯಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಹರಿಷ್ ಆತ್ಮಹತ್ಯೆಗೆ ಕಾರಣವಾದ ಸರಸ್ವತಿಯ ಸೋದರಮಾವನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಿಂದ ಎರಡು ಜೀವಗಳು ಬಲಿಯಾಗಿವೆ.

Category

🗞
News
Comments

Recommended