ಉತ್ತರ ಪ್ರದೇಶದಲ್ಲಿ ಸಂತ ಸಿಎಂ Vs ಸ್ವಾಮೀಜಿ ಧರ್ಮಯುದ್ಧ..! ಮೋದಿ ವಿರೋಧಿ ಸ್ವಾಮೀಜಿ ಬೆನ್ನಿಗೆ ಉತ್ತರದ ಉಪಮುಖ್ಯಮಂತ್ರಿ..! ದಿಲ್ಲಿ Vs ಲಕ್ನೋ.. ಕೇಸರಿ ಅಂತರ್ಯುದ್ಧದ ಅಸಲಿಯತ್ತೇನು..? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯೋಗಿ ಶಂಕರ ಕಾಲನೇಮಿ ಕಾಳಗ..
Comments