Skip to playerSkip to main content
  • 40 minutes ago
ದರ್ಶನ್ ಎಲ್ಲೇ ಇದ್ದರೂ ಅಲ್ಲೊಂದು ಎಡವಟ್ಟು ನಡೆದೇ ನಡೆಯುತ್ತೆ. ಸದ್ಯ ಪರಪ್ಪನ ಅಗ್ಗಹಾರ ಜೈಲಲ್ಲಿ ದರ್ಶನ್​ ವಿಚಾರಕ್ಕೆ ಮತ್ತೊಬ್ಬ ಜೈಲರ್​ನ ಎತ್ತಂಗಡಿ ನಡೆದಿದೆ. ಅದೂ ಅಲ್ಲದೇ ಪೊಲೀಸ್ ಕಾನ್​ಸ್ಟೆಬಲ್ ಒಬ್ಬ ದರ್ಶನ್​ನ ಸಿಸಿಟಿವಿ ಕಣ್ಣುತಪ್ಪಿಸಿ ಭೇಟಿ ಮಾಡಿರೋ ವಿಷ್ಯ ಹೊರಬಂದಿದ್ದು, ಈ ಬಗ್ಗೆ ಇಲಾಖಾ ತನಿಖೆಗೆ ಡಿಜಿಪಿ ಆದೇಶ ಕೊಟ್ಟಿದ್ದಾರೆ. ಅಷ್ಟಕ್ಕೂ ಏನಿದು ದಾಸನ ಇನ್​ ಸೈಡ್ ಖಬರ್ ಈ ಸ್ಟೋರಿ ನೋಡಿ.
 

Category

🗞
News
Comments

Recommended