ನಿಲಮಂಗಳದ ಹೆದ್ದಾರಿಯಲ್ಲಿ ಭಿಕರ ಸರಣಿ ಅಪಘಾತವಾಗಿದೆ. ಮದ್ಯಪಾನ ಮಾಡಿದ ಟಿಟಿ ಚಾಲಕನೊಬ್ಬ ಸರಣಿ ಅಪಘಾತ ಮಾಡಿದ್ದಾನೆ. ಸೊಂಡೆ ಕುಪ್ಪ ಬೈಪಾಸ್ ಬಳಿ ಇಗಾಟ ಕಾರಿಗೆ ಡಿಕ್ಕಿ ಹೊಡೆದು, ಬೈಕ್ ಅದನ್ನು ಗುದ್ದುಕೊಂಡು 800 ಮೀಟರ್ ಟಿಟಿ ಬಾಹಣಾಸ್ ಆಗಿದೆ. ಸಂಚಾರಿ ಪೋಲಿಸರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಚಾಲಕನನ್ನು ಬಂಧಿಸಲಾಗಿದೆ.
Comments