ಒಂದು ಡೀಲ್.. ಒಂದು ಒಪ್ಪಂದ.. ಅದು ಎರಡು ಪ್ರಮುಖ ಭೂ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತೆ.. ಇಡೀ ಜಾಗತಿಕ ಆರ್ಥಿಕತೆಗೆ ಹೊಸ ದಿಕ್ಸೂಚಿಯಾಗುತ್ತೆ.. ಬರೋಬ್ಬರಿ 200 ಕೋಟಿ ಜನರ ಬದುಕಿನ ಮೇಲೇ ತನ್ನ ಪ್ರಭಾವ ತೋರ್ಸುತ್ತೆ.. ಇಂಥದ್ದೊಂದು ಒಪ್ಪಂದಕ್ಕೆ ಮುನ್ನುಡಿ ಬರೆದಿದ್ದು ಭಾರತ.. ಭಾರತದ ಜೊತೆಗೆ ಸಾಥ್ ಕೊಟ್ಟಿದ್ದು ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 27 ರಾಷ್ಟ್ರಗಳು.. ಇದು ಬರೀ ಒಪ್ಪಂದ ಅಲ್ಲ, ಎರಡು ರಾಷ್ಟ್ರಗಳ ಭವಿಷ್ಯ ಬದಲಿಸೋ ಅಸ್ತ್ರ.. ಅದೇ ಥರ, ಮೆರೀತಿದ್ದ ಎರಡು ದೊಡ್ಡ ದೇಶಗಳ ನಿದ್ದೆಗೆಡಿಸೋ ಆಯುಧ.. ಅದು ಹೇಗೆ ಅನ್ನೋದರ ಕಂಪ್ಲೀಟ್ ರಿಪೋರ್ಟ್, ಇಲ್ಲಿದೆ ನೋಡಿ..
Comments