ಚಿನ್ನದ ದರ ಈಗ ಮುಗಿಲು ತಟ್ಟಿ, ಆಕಾಶದೆತ್ತರಕ್ಕೆ ಹೋಗ್ತಿದೆ. ಅದ್ಯಾವಾಗ ಬಂಗಾರದ ಬೆಲೆ ಉತ್ತುಂಗ ತಲುಪಿತೋ ಆಗಲೇ ನೋಡಿ ಕಳ್ಳ-ಖದೀಮರ ಕಣ್ಣು ಚಿನ್ನದ ಮೇಲೆ ಬಿದ್ದಿದೆ. ಭೀಮಾತೀರದ ಕುಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಕೃತ ಬ್ಯಾಂಕ್ ಲೂಟಿ ಮಾಡಿರೋ ಖದೀಮರು ಈಗ ಚಿನ್ನದಂಗಡಿಗೆ ಕನ್ನಾ ಹಾಕಿದ್ದಾರೆ.
Comments