ಬಾರ್ಡರ್2 ಸಿನಿಮಾದ ಅಮೋಘ ಸಕ್ಸಸ್ ನಡುವೆಯೂ ಬಾಲಿವುಡ್ ನಟ ವರುಣ್ ಧವನ್ ವಿವಾದವೊಂದನ್ನ ಮಾಡಿಕೊಂಡಿದ್ದಾರೆ. ವರುಣ್ ಧವನ್ ಇತ್ತೀಚಿಗೆ ಮುಂಬೈ ಮೆಟ್ರೋ ರೈಲಿನಲ್ಲಿ ಪಯಣಿಸಿದ್ರು. ಆಗ ಪ್ರಯಾಣಿಕರ ಹ್ಯಾಂಡಲ್ ಬಾರ್ಗಳನ್ನ ಬಳಸಿ ಪುಲ್-ಅಪ್ಸ್ (Pull-ups) ಮಾಡಿದ್ರು. ಈವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಮುಂಬೈ ಮೆಟ್ರೋ ಆಡಳಿತ ಮಂಡಳಿ ಸ್ಟಾರ್ ನಟ ಮತ್ತು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
Comments