Skip to playerSkip to main content
  • 13 hours ago
ಇವತ್ತು ಕನ್ನಡ ಚಿತ್ರರಂಗ ಮನೆಯೊಂದು ಮೂರು ಬಾಗಿಲಿನಂತೆ ಆಗಿದೆ. ಆ ತಾರೆಯನ್ನ ಕಂಡ್ರೆ ಈ ಸ್ಟಾರ್​ಗೆ ಆಗಲ್ಲ. ಅವರ ಫ್ಯಾನ್ಸ್​ಗೆ ಇವರನ್ನ ಕಂಡ್ರೆ ಆಗಲ್ಲ. ಆದ್ರೆ ಒಂದೂವರೇ ದಶಕದ ಹಿಂದೆ ಚಿತ್ರರಂಗ ಹೇಗಿತ್ತು ಗೊತ್ತಾ,.? ಆ ಮರೆಯಾದ ಮಹಾಸಂಗಮದ ಕಥೆ ಇಲ್ಲಿದೆ ನೋಡಿ. 

Category

🗞
News
Comments

Recommended