ಇಂದಿನ ಪ್ರೊಮೊದಲ್ಲಿ ಧ್ರುವಂತ್ ಅವರು ಮನೆಯ ಕೆಲವು ಸದಸ್ಯರ ಮುಂದೆ, ಕಾಮಿಡಿ ಬೇರೆ, ಮನೆಯ ಕೆಲವರ ಮುಂದೆ ಚೀಪ್ ಮಾಡೋದು ಬೇರೆ ಎಂದು ಅಬ್ಬರಿಸಿದ್ದಾರೆ.ಇನ್ನು ಧ್ರುವಂತ್ ಅವರು ಬೇಕು ಎಂದೇ ಗಿಲ್ಲಿ ಅವರಿಗೆ ನಿಮ್ಮ ಬಗ್ಗೆ ಒಂದೂ ಒಳ್ಳೆ ಮಾತಿಲ್ಲ ಎಂದಿದ್ದಾರೆ. ಅದಿಕ್ಕೆ ಗಿಲ್ಲಿ ಕೂಡ ನಿಮ್ಮ ಬಗ್ಗೆ ಭಾರೀ ಒಳ್ಳೆ ಮಾತಿದೆಯಾ ಎಂದು ತಿರುಗೇಟು ಕೊಟ್ಟಿದ್ದಾರೆ. ಅಲ್ಲಿಂದ ಗರಂ ಆದ ಧ್ರುವಂತ್ ಕಿರುಚಾಡಲು ಶುರು ಮಾಡಿದರು.
In today’s promo, Dhruvath got angry in front of some house members, saying that doing comedy is one thing, but acting cheap in front of others is something else. Then Dhruvath also told Gilli that she never says anything good about him. To that, Gilli snapped back, asking if he had ever said anything good about her. This made Dhruvath furious, and he started shouting.
BBK 12: ಜಾಹ್ನವಿಗಾಗಿ ತನ್ನ ಮಗನ ಪತ್ರ ಬಿಟ್ಟು ಕೊಟ್ಟ ಅಶ್ವಿನಿ ಗೌಡ; ಮುಂದೇನು? :: https://kannada.filmibeat.com/tv/bbk-12-november-6-episode-ashwini-gowda-sacrifices-her-letter-for-janhvi-105393.html?ref=DMDesc
BBK 12: ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಬಾಲಾಜಿ ಬಸ್ ಕಥೆ ಹೇಳಿದ ಮಲ್ಲಮ್ಮ; ಕೇಳಿದ್ರೆ ಬಿದ್ದು ಬಿದ್ದು ನಗ್ತೀರ! :: https://kannada.filmibeat.com/tv/bbk-12-what-is-the-story-behind-balaji-bus-told-by-bigg-boss-kannada-12-contestant-mallamma-105323.html?ref=DMDesc
BBK 12: ಬಿಗ್ ಬಾಸ್ ಮನೆಯಿಂದ ಹೊರಬಂದ ಮಲ್ಲಮ್ಮ; ಮಾಳು ನಿರ್ಧಾರ ಒಪ್ಪದ ಕಿಚ್ಚ :: https://kannada.filmibeat.com/tv/bbk-12-contestant-mallamma-eliminated-from-bigg-boss-kannada-rakshitha-shetty-dhruvanth-emotional-105257.html?ref=DMDesc
Be the first to comment