ಈ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಈ ವಿವಾದದ ಮೇಲೆ ನೇರವಾಗಿ ಮಾತನಾಡಿದರು. “ರಕ್ಷಿತಾ ಶೆಟ್ಟಿ ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ?” ಎಂದು ಕಿಚ್ಚ ಪ್ರಶ್ನಿಸಿದಾಗ, ಅಶ್ವಿನಿ ಅವರು “ಅವರು ನಾಟಕ ಮಾಡಿ ತೋರಿಸಿದರು, ಅದರಿಂದ ಕಲಾವಿದರಿಗೆ ಅವಮಾನವಾಯಿತು” ಎಂದು ಹೇಳಿದರು.ಕಿಚ್ಚ ಸುದೀಪ್ ಅವರ ಮಧ್ಯಸ್ಥಿಕೆಯಿಂದ ವಿವಾದದ ಸತ್ಯ ಬೆಳಕಿಗೆ ಬಂತು. ರಕ್ಷಿತಾ ಶೆಟ್ಟಿಯ ಉದ್ದೇಶ ಕಲಾವಿದರಿಗೆ ಅವಮಾನ ಮಾಡುವುದಲ್ಲ ಎಂಬುದು ಸ್ಪಷ್ಟವಾಯಿತು. ಅಶ್ವಿನಿ ಗೌಡ ತಮ್ಮ ತಪ್ಪು ಗ್ರಹಿಕೆಗೆ ಕ್ಷಮೆ ಕೋರಿ ತಲೆ ತಗ್ಗಿಸಿದರು.
In this week’s Weekend Panchayati, Kiccha Sudeep directly addressed the controversy. When he asked, “Did Rakshitha Shetty show her slipper to insult the artists?”, Ashwini replied, “She acted like she was doing a drama, and that insulted the artists.” Through Kiccha Sudeep’s intervention, the truth behind the issue came to light. It became clear that Rakshitha Shetty’s intention was not to disrespect the artists. Ashwini Gowda realized her misunderstanding, apologized, and bowed her head.
BBK 12: ಜಾಹ್ನವಿಗಾಗಿ ತನ್ನ ಮಗನ ಪತ್ರ ಬಿಟ್ಟು ಕೊಟ್ಟ ಅಶ್ವಿನಿ ಗೌಡ; ಮುಂದೇನು? :: https://kannada.filmibeat.com/tv/bbk-12-november-6-episode-ashwini-gowda-sacrifices-her-letter-for-janhvi-105393.html?ref=DMDesc
BBK 12: ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಬಾಲಾಜಿ ಬಸ್ ಕಥೆ ಹೇಳಿದ ಮಲ್ಲಮ್ಮ; ಕೇಳಿದ್ರೆ ಬಿದ್ದು ಬಿದ್ದು ನಗ್ತೀರ! :: https://kannada.filmibeat.com/tv/bbk-12-what-is-the-story-behind-balaji-bus-told-by-bigg-boss-kannada-12-contestant-mallamma-105323.html?ref=DMDesc
BBK 12: ಬಿಗ್ ಬಾಸ್ ಮನೆಯಿಂದ ಹೊರಬಂದ ಮಲ್ಲಮ್ಮ; ಮಾಳು ನಿರ್ಧಾರ ಒಪ್ಪದ ಕಿಚ್ಚ :: https://kannada.filmibeat.com/tv/bbk-12-contestant-mallamma-eliminated-from-bigg-boss-kannada-rakshitha-shetty-dhruvanth-emotional-105257.html?ref=DMDesc
Be the first to comment