ಕಲರ್ಸ್ ಕನ್ನಡ ಇಂದಿನ ಟಾಸ್ಕ್ನ ಪ್ರೋಮೋವನ್ನು ಬಿಟ್ಟಿದ್ದು, ಇದರಲ್ಲಿ ಕಾವ್ಯಾ ಹಾಗೂ ರಾಶಿಕಾ ನಡುವೆ ಟಾಸ್ಕ್ ಒಂದು ನಡೆದಿದೆ. ಓರ್ವ ಸ್ಪರ್ಧಿ ಹಲಗೆ ಮೇಲೆ ನಡೆಯುತ್ತ ಎದುರಾಳಿ ಆಟಗಾರ ಇಟ್ಟಿರುವ ಡಿಸ್ಕ್ ಅನ್ನು ತಿರುಗಿಸಿ ತಮ್ಮ ಬಣ್ಣದ ಅಧಿಕ ಡಿಸ್ಕ್ಗಳು ಮೇಲ್ಬದಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮನೆ ಮಂದಿ ಕಾವ್ಯಗೆ ಸಪೋರ್ಟ್ ಮಾಡಿದ್ದಾರೆ ಆದ್ರೆ ಕಾವ್ಯ ಟಾಸ್ಕ್ ಅರ್ಥೈಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ.
Colors Kannada has released today’s promo of the task, in which a competition takes place between Kavya and Rashika. One contestant has to walk on a plank and flip the discs placed by the opponent so that more discs of their own color are facing upward. The housemates supported Kavya, but she failed to properly understand the task.
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
Be the first to comment