ರಿಷಾ ಹಾಗೂ ಗಿಲ್ಲಿ ನಡುವೆ ಕಿರಿಕ್ ಆಗಿದೆ. ಕೋಪದಲ್ಲಿ ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದಾರೆ. ಮನೆಯಲ್ಲಿ ಕೂಗಾಡಿ, ಕಿರುಚಾಡಿ ಗದ್ದಲ ಸೃಷ್ಟಿಸಿದ್ದಾರೆ. ಮನೆ ಮಂದಿ ಇದನ್ನೆಲ್ಲಾ ಮೂಖ ಪ್ರೇಕ್ಷಕರಂತೆ ನೋಡಿ ಸುಮ್ಮನಾಗಿದ್ದಾರೆ. ಬಿಗ್‌ಬಾಸ್ ನಿಮಯದಂತೆ ಯಾರು ಯಾರ ಮೇಲೆ ಕೂಡ ಅವಾಚ್ಯ ಶಬ್ಧ ಬಳಸುವುದು, ಹಲ್ಲೆ ಮಾಡುವುದು ತಪ್ಪು. ಒಂದೇ ವೇಳೆ ಆ ರೀತಿ ಮಾಡಿದರೆ ಎಲಿಮಿನೇಷನ್ ಶಿಕ್ಷೆ ಎದುರಿಸಬೇಕಾಗುತ್ತದೆ
There was a clash between Risha and Gilli. In anger, Risha laid hands on Gilli. She shouted and screamed, creating chaos in the house. The other housemates watched everything silently like mute spectators. According to Bigg Boss rules, using abusive language or physically attacking someone is prohibited. Anyone who does so faces elimination as punishment.
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
Be the first to comment