Skip to playerSkip to main content
ಬಿಗ್ ಬಾಸ್ ನೀಡಿದ ಟಾಸ್ಕ್ ಪ್ರಕಾರ, ಸ್ಪರ್ಧಿಗಳು ತಮ್ಮ ಎದುರಾಳಿ ಈ ಮನೆಯಲ್ಲಿ ಇರಲು ಯೋಗ್ಯರಲ್ಲ ಎಂಬುದಕ್ಕೆ ಕಾರಣ ಹೇಳಬೇಕಾಯಿತು. ಅಶ್ವಿನಿ ಮಾತನಾಡುತ್ತಾ, “ಜಾನ್ವಿ ಫ್ರೆಂಡ್ಶಿಪ್‌ನಿಂದ ನನಗೆ ಕಳಪೆ ಬಂದಿದೆ. ನನ್ನನ್ನ ಮುಂದೆ ಬಿಟ್ಟು ಹಿಂದಿನಿಂದ ನೀವು ತಮಾಷೆ ನೋಡಿ ನನ್ನ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಬೇಕು ಅಂತ ಕಾಯ್ತಾ ಇದ್ದೀರ ನೀವು. ಸ್ನೇಹದ ಹೆಸರಿನಲ್ಲಿ ನನಗೆ ಬಾವಿ ತೋಡ್ತಿದ್ದೀರಾ ಅಂತ ಗೊತ್ತಿರಲಿಲ್ಲ. ಆ ತರದ ಸ್ನೇಹಕ್ಕೆ ಬ್ರೇಕ್ ಕೊಡುವುದು ಉತ್ತಮ,” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Because of Janhvi’s friendship, I’ve faced humiliation. You act nice in front of me, but behind my back, you make fun of me and wait for me to get evicted from the Bigg Boss house. I never realized that, in the name of friendship, you were digging a pit for me. It’s better to put an end to such a friendship.

#BiggBossKannada12 #BiggBossKannada #AshwiniGowda #Janhavi #Dhruvant #Mallamma #CockroachSudhi #GilliNata #RakshithaShetty #AbhishekSrikanth #RashikaShetty #SurajSingh #Raghu #KicchaSudeep #ColorsKannada
#BBK12 #BiggBossUpdate #RealityShow

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc



~ED.33~

Category

🗞
News
Be the first to comment
Add your comment

Recommended