ಅದು ಅರೇಂಜ್ ಮ್ಯಾರೇಜ್.. ಹುಡುಗಿಯ ಸೋದರ ಮಾವ ಹುಡುಗನಿಗೆ ಗೆಳೆಯ.. ಆತನೇ ಮುಂದೆ ನಿಂತು ಆ ಮದುವೆ ಮಾಡಿಸಿದ್ದ.. ರೊಮ್ಯಾಂಟಿಕ್ ಫೋಟೋಶೂಟ್.. ಅದ್ಧೂರಿ ಮದುವೆ.. ಎಲ್ಲವೂ ಧಾಂ.. ಧೂಂ ಅಂತ ನಡೆದಿತ್ತು.. ಆದ್ರೆ ಮದುವೆಯಾಗಿ ಎರಡೇ ತಿಂಗಳು.. ಇವತ್ತು ಗಂಡ ಹೆಣವಾಗಿದ್ದಾನೆ.. ಇನ್ನೂ ಇವನಷ್ಟೇ ಅಲ್ಲ.. ಮದುವೆ ಮಾಡಿಸಿದ್ದ ಸೋದರ ಮಾವ ಕೂಡ ಸತ್ತು ಹೋಗಿದ್ದಾನೆ.. ಒಂದು ಮದುವೆ ಅಲ್ಲಿ ಎರಡು ಹೆಣವನ್ನ ಬೀಳಿಸಿದೆ.
Comments