ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗುಂಪು ಬಿಟ್ಟು ಹಿಮಪರ್ವತದ ಕಡೆಗೆ ಸಾಗೋ ಒಂಟಿ ಪೆಂಗ್ವಿನ್ ಕಹಾನಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಅಚ್ಚರಿ ಅಂದ್ರೆ ಕನ್ನಡ ಸಿನಿಪ್ರಿಯರು ಈ ಪೆಂಗ್ವಿನ್ ಜೊತೆ ಒಬ್ಬ ಕನ್ನಡ ಚಿತ್ರನಟನನ್ನ ಹೋಲಿಕೆ ಮಾಡ್ತಾ ಇದ್ದಾರೆ. ಆ ನಟ ಬೇರ್ಯಾರೂ ಅಲ್ಲ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಪೆಂಗ್ವಿನ್ ಮತ್ತು ರಕ್ಷಿತ್ದೂ ಒಂದೇ ಕಥೆನಾ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.
Comments