Skip to playerSkip to main content
  • 2 days ago
ದಳಪತಿ ವಿಜಯ್ ನಟನೆಯ ಜನನಾಯಗನ್ ಸಿನಿಮಾದ ಸೆನ್ಸಾರ್ ವಿವಾದ ಕೋರ್ಟ್ ಅಂಗಳದಲ್ಲಿದ್ದು, ಸಿನಿಮಾ ರಿಲೀಸ್  ಯಾವಾಗ ಅನ್ನೋದು ಬಗೆಹರಿಯದ ಪ್ರಶ್ನೆಯಾಗಿದೆ. ಆದ್ರೆ ಜನನಾಯಗನ್ ಗೆ ಬಂದಿರೋ ಈ ಸಮಸ್ಯೆಯಿಂದ ಕನ್ನಡದ ಎರಡು ಬಿಗ್ ಸಿನಿಮಾಗಳಿಗೆ ತೊಂದರೆ ಬಂದಿದೆ. ದಳಪತಿ ದೆಸೆಯಿಂದ ಟಾಕ್ಸಿಕ್, ಕೆಡಿ ಸಿನಿಮಾಗಳು ಕೂಡ ಟ್ರಬಲ್​ಗೆ ಸಿಲುಕಿವೆ.
 

Category

🗞
News
Comments

Recommended