Skip to playerSkip to main content
  • 1 day ago
ಬನಾರಸ್ ನಲ್ಲಿ ಚಾಕಲೇಟ್ ಹೀರೋ ಆಗಿ ಗಮನ ಸೆಳೆದಿದ್ದ ಜೈದ್ ಖಾನ್, ಈಗ ಭಗ್ನಪ್ರೇಮಿ ಅವತಾರದಲ್ಲಿ ಮತ್ತೊಮ್ಮೆ ಸಿನಿ ಪ್ರಿಯರ ಮುಂದೆ ಬರ್ತಾ ಇದ್ದಾರೆ. ಅದು ಇಬ್ಬರು ಹುಡುಗಿಯ ಮುದ್ದಿನ ಪ್ರಿಯಕರನಾಗಿ. ಹಾಗಾದ್ರೆ ಈ ಭಗ್ನಪ್ರೇಮಿಯ ಕಲ್ಟ್​​​​ ಕಥೆ ಹೇಗಿರುತ್ತೆ..? ಲ್ಯಾಂಡ್​ ಲಾರ್ಡ್​​ ಜೊತೆ ಪೈಪೋಟಿಗೆ ಇಳಿದಿರೋ ಝೈದ್ ಖಾನ್​ ಪ್ರೇಕ್ಷಕರ ಮನ ಗೆಲ್ಲೋಕೆ ಏನೆಲ್ಲಾ ಪ್ಲ್ಯಾನ್ ಮಾಡಿದ್ದಾರೆ.? ನೋಡೋಣ ಬನ್ನಿ. 
 

Category

🗞
News
Comments

Recommended