Skip to playerSkip to main content
  • 22 hours ago
ಪ್ಪ ಅಂದ್ರೆ ಗೌರವ.. ಅಪ್ಪ ಅಂದ್ರೆ ಭಯ.. ಆದ್ರೆ ಈಗ ಹರಿದಾಡುತ್ತಿರೋ ವೀಡಿಯೋ ನೋಡಿದ್ರೆ ಅಪ್ಪ ಮಗನ ಸಂಬಂಧ ಏನಪ್ಪಾ ಅನ್ನಿಸುತ್ತೆ,..? ಅದು ನಟ ದರ್ಶನ್ ಹಾಗು ಮಗ ವಿನೂಷ್ ನಡುವಿನ ಸಂಬಂಧ.. ಹೌದು, ನಟ ದರ್ಶನ್​ ಕೊಳ್ಳ ಪಟ್ಟಿಗೆ ಮಗ ವಿನೂಶ್​ ಕೈ ಹಾಕಿದ್ದಾನೆ. ಇದನ್ನ ನೋಡಿದ್ರೆ ಯಾವ್ದೋ ದೊಡ್ಡ ಗಲಾಟೆ ಆಗಿದ್ಯಾ ಅನ್ನಿಸುತ್ತೆ. ಅಷ್ಟಕ್ಕೂ ದರ್ಶನ್ ಮತ್ತು ಅವರ ಮಗನ ನಡುವೆ ಏನಾಯ್ತು. ರಿವಿಲ್ ಆಗಿರೋ ಆ ವೀಡಿಯೋ ಹಿಂದಿನ ಕಥೆ ಏನು..? ನೋಡೋಣ ಬನ್ನಿ..

Category

🗞
News
Comments

Recommended