ರಾಯಚೂರಿನ ಆದರ್ಶ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಮಕ್ಕಳಲ್ಲಿ ಭಯ ಹುಟ್ಟಿಸಲು ರಾಕ್ಷಸಿ ಕ್ರಿಯೆಯನ್ನು ಎಸಗಿದ್ದಾರೆಂದು ಆರೋಪವಾಗಿದೆ. ಇದರಿಂದ ಕುಪಿತರಾದ ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಕರ ರಾಮಾಂಜನೆಯ ವಿರುದ್ಧ ಪೋಷಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Comments