ಬೆಂಗಳೂರಿನಲ್ಲಿ ಹಿಟ್ ರನ್ಗೆ ನೇಪಾಲ ವ್ಯಕ್ತಿ ಬಳಿಯಾಗಿದ್ದಾರೆ. ನೇಪಾಲ ಮೂಲದ 38 ವರ್ಷದ ಸುರೇಂದರ್ ಬಹದ್ದೂರ್ ಅವರು ಬಳಿಯಾಗಿದ್ದಾರೆ. ಕೆಯಾರ್ಪುರಂ ಸಂಚಾರತ್ಥಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಕೇಪ್ ಆಗಿರುವ ಕಾರು ಚಾಲಕನಿಗಾಗಿ ಪೋಲಿಸರು ಶೋಧ ನಡೆಸುತ್ತಿದ್ದಾರೆ. ಸುರೇಂದರ್ ಬಹದ್ದೂರ್ ಅವರು ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.
Comments