ಬಿಗ್ಬಾಸ್ ಸ್ಟಾರ್ ಗಿಲ್ಲಿ ಬರೀ ರಾಜ್ಯದ ಜನರ ಮನಸ್ಸು ಮಾತ್ರ ಗೆದ್ದಿಲ್ಲ.. ರಾಜ್ಯವನ್ನಾಳೋ ಮುಖ್ಯಮಂತ್ರಿಯ ಮನದಲ್ಲೂ ಗಿಲ್ಲಿಯೇ ಗುನುಗಿದ್ದಾನೆ. ಹೀಗಾಗಿ ಗಿಲ್ಲಿ ನಟ ಗಿಲ್ಲಕ್ಕೋ ಶಿವಾ ಅಂತ ಕರ್ನಾಟದ ಟಗರು ಅಂತಲೇ ಫೇಮಸ್ ಆಗಿರೋ ಸಿಎಂ ಸಿದ್ಧರಾಮಯ್ಯರನ್ನ ಭೇಟಿ ಮಾಡಿದ್ದಾನೆ. ಹಾಗಾದ್ರೆ ಗಿಲ್ಲಿಗೆ ಸಿಎಂ ಏನು ಹೇಳಿದ್ರು..? ನೋಡೋಣ ಬನ್ನಿ ಟಗರು ಅಡ್ಡಲ್ಲಿ ಗಿಲ್ಲಿ ಕಥೆಯನ್ನ..
Comments