Skip to playerSkip to main content
  • 2 days ago
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ .. ತನ್ನ ವಿಭಿನ್ನ ಟೈಟಲ್, ಪೋಸ್ಟರ್, ಟೀಸರ್​ಗಳಿಂದ ನಿರೀಕ್ಷೆ ಮೂಡಿಸಿದ್ದ ಸಿನಿಮಾ. ಇದೀಗ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ  ರಿಲೀಸ್​ಗೆ ಸಜ್ಜಾಗಿದ್ದು ರಿಲೀಸ್ ಹೊಸ್ತಿನಲ್ಲಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಭಾಗ್ಯಲಕ್ಷ್ಮೀ ಬ್ಯಾಂಕ್​​ನಲ್ಲಿ ಏನೇನಿದೆ ನೋಡೋಣ ಬನ್ನಿ.

Category

🗞
News
Be the first to comment
Add your comment

Recommended