ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಆರ್.ಸಿ.ಬಿ ಐಪಿಎಲ್ ಪಂದ್ಯಗಳನ್ನಾಡಲ್ವಾ..? ಕೆ.ಎಸ್.ಸಿ.ಎ ರೆಡಿ ಇದೆ, ಸರ್ಕಾರದ ಪರ್ಮಿಷನ್ ಕೂಡ ಸಿಕ್ಕಿದೆ.. ಆದ್ರೂ ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನಾಡಲು ಆರ್.ಸಿ.ಬಿಗೆ ಏನ್ ಪ್ರಾಬ್ಲಮ್ಮು..? ಅಷ್ಟಕ್ಕೂ ಕೆ.ಎಸ್.ಸಿ.ಎ ಮತ್ತು ಆರ್.ಸಿ.ಬಿ ಮಧ್ಯೆ ಏನಾಗ್ತಿದೆ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
Comments