ಅನುಮಾನ ಅನ್ನೋದು ದೊಡ್ಡರೋಗ ಅಂತ ದೊಡ್ಡೋರು ಹೇಳ್ತಾರೆ.. ಗಾದೆ ವೇದಕ್ಕೆ ಸಮಾನ ಅಂತ ಸುಮ್ನೆ ಹೇಳಿಲ್ಲ..ಅನುಮಾನದ ಭೂತ ಅನ್ನೋದು ಬದುಕಲ್ಲಿ ದೊಡ್ಡ ಅಲ್ಲೋಲ ಕಲ್ಲೋಲವನ್ನು ಸೃಷ್ಠಿ ಮಾಡಿಬಿಡುತ್ತೆ.. ಗಂಡ-ಹೆಂಡತಿ ಇಬ್ಬರಲ್ಲಿ ಒಬ್ಬರಿಗೆ ಅನುಮಾನದ ಭೂತ ತಲೆಗೇರಿದ್ರೆ ಆ ಸಂಸಾರ ಯಾವತ್ತು ನೆಟ್ಟಗೆ ಇರಲ್ಲ.. ಇಬ್ಬರಲ್ಲಿ ಯಾರನ್ನಾದ್ರೂ ಬಲಿ ಪಡೆದೇ ತೀರುತ್ತೆ ಅನ್ನೋದು ಪದೇ ಪದೇ ಪ್ರೂವ್ ಆಗ್ತಾನೆ ಇರುತ್ತೆ.. ಇವತ್ತಿನ ಎಫ್ಐಆರ್ ಸಹ ಅದೇ ರೀತಿಯ ಮರ್ಡರ್ ಕಹಾನಿ.. ಕುಂದಾನಗರಿ ಬೆಳಗಾವಿಯಲ್ಲಿ ಹೆಂಡತಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟು ಜೀವ ತೆಗೆದು ಹಾರ್ಟ್ ಅಟ್ಯಾಕ್ ಎಂದು ನಾಟಕವಾಡಿದ್ದವ, ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..
Comments