Skip to playerSkip to main content
  • 3 months ago
ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಹಿಂಬದಿಯಲ್ಲಿ ಬರೋಬ್ಬರಿ 7 ಅಡಿ ಉದ್ದ ಹೆಬ್ಬಾವನ್ನು ಕಾಣಿಸಿಕೊಂಡಿದ್ದು, ಸ್ನೇಕ್​ ಕಿರಣ್​ ಕಷ್ಟಪಟ್ಟು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ವೇತ ಬಂಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಮಹೇಂದ್ರ ಕಾರಿನ ಹಿಂಭಾಗದ ಬಂಪರ್​ನಲ್ಲಿ ಹೆಬ್ಬಾವು ಸೇರಿಕೊಂಡಿದೆ. ಮೊದಲು ಹೆಬ್ಬಾವು ಮನೆ ಮುಂದೆ ಬಂದಿದ್ದ ಹಾವನ್ನು ಮನೆಯವರು ನೋಡುತ್ತಿದ್ದಂತಯೇ ಕಾರಿನ ಹಿಂಭಾಗದ ಬಂಪರ್ ನಲ್ಲಿ ಸೇರಿಕೊಂಡಿದೆ.ಇದು ಹೊರಗೆ ಬರುತ್ತದೆ ಎಂದು ಸ್ವಲ್ಪ ಹೊತ್ತು ಕಾದು ಅದು ಅಲ್ಲಿಯೇ ಇರುವುದನ್ನು ಕಂಡು ಮನೆಯವರು ತಕ್ಷಣ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ವಿವೇಕಾನಂದ ಬಡಾವಣೆಗೆ ಬಂದ ಸ್ನೇಕ್ ಕಿರಣ್ ಮೊದಲು ಹೆಬ್ಬಾವು ಕಾರಿನಲ್ಲಿ ಹೇಗೆ ಒಳ ನುಗ್ಗಿದೆ ಎಂಬುದನ್ನು ನೋಡಿ, ಅದನ್ನು ಹೊರಗೆ ತೆಗೆಯುವ ಕುರಿತು ಕಾರಿನ ಮಾಲೀಕರರೊಂದಿಗೆ ಚರ್ಚೆ ನಡೆಸಿದ್ದಾರೆ.ನಂತರ ಕಾರಿನ ಹಿಂಬದಿಯ ಬಂಪರ್​ ತೆಗೆದು ನೋಡಿದಾಗ ಹೆಬ್ಬಾವು ಕಾರಿನ ಒಳಗೆ ನುಸುಳುತ್ತಿತ್ತು. ತಕ್ಷಣ ಅದನ್ನು ಹಿಡಿದು ಹೊರಗೆ ತಂದಿದ್ದಾರೆ. ಹೊರಗೆ ಬಂದ ಹಾವು ಸ್ನೇಕ್​ ಕಿರಣ್​ ಅವರ ಮೇಲೆಯೇ ಎರಗಿದೆ. ಈ ವೇಳೆ ಸ್ನೇಕ್​ ಕಿರಣ್​ ತಮ್ಮ ಚಾಕಚಕ್ಯತೆಯಿಂದ ಹಾವು ಬೇರೆ ಕಡೆ ಹೋಗುವುದನ್ನು ತಡೆದು ಸುರಕ್ಷಿತವಾಗಿ ತಾವು ತಂದಿದ್ದ ಚೀಲದೊಳಗೆ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆ ಅವರ ಸಮ್ಮುಖದಲ್ಲಿ ಕಾಡಿಗೆ ಬಿಟ್ಟು ಬಂದಿದ್ದಾರೆ.ಈ ಹಾವು 6 ಕೆ.ಜಿ. ಭಾರ ಹೊಂದಿತ್ತು. ಹೆಬ್ಬಾವು ಹಿಡಿಯುವ ವೇಳೆ ಹೆಬ್ವಾವು ಯಾವ ಆಹಾರ ಸೇವನೆ ಮಾಡುತ್ತದೆ. ಯಾವ ರೀತಿ ಆಹಾರವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಯಾವ ವೇಳೆಯಲ್ಲಿ ಇದು ಬೇಟೆಯಾಡುತ್ತದೆ. ಇದನ್ನು ತರಬೇತಿ ಇರುವವರು ಮಾತ್ರ ಹಿಡಿಯಬೇಕು. ಹಾವು ಕಂಡ ತಕ್ಷಣ ಅದನ್ನು ಕೊಲ್ಲದೇ ಸುರಕ್ಷಿತವಾಗಿ ಹಿಡಿದು ಕಾಡಿದು ಬಿಡಬೇಕೆಂದು ಅಲ್ಲಿ ನೆರೆದಿದ್ದವರಿಗೆ ಮಾಹಿತಿ ನೀಡಿದರು.ಇದನ್ನೂ ಓದಿ: ಶಿವಮೊಗ್ಗ: ಮನೆಯಲ್ಲಿ ಕಡಂಬಳ ಹಾವು ಪತ್ತೆ, ನಾಗರಹಾವಿಗಿಂತಲೂ ವಿಷಕಾರಿ ಇದು!

Category

🗞
News
Transcript
00:00Oh very nice very nice I tell a very huge
00:17Very nice very nice
00:26Wow
00:30Wow
00:32Wow
00:34Wow
00:36Wow
00:38Wow
00:40It's a big one
00:42Did you see it?
00:44Wow
00:46Wow
00:48Wow
00:50Wow
00:52Wow
00:54Wow
00:56Wow
00:58Wow
01:00Wow
01:02Wow
01:04Wow
01:06Wow
01:08Wow
01:09Wow
01:11Wow
01:13Wow
01:15Very nice
01:17Wow
01:23Wow
01:25Wow
01:27Wow
01:29Wow
01:31Wow
01:33Wow
01:35Wow
01:37Wow
01:38Wow
01:40Wow
01:42Wow
01:44Wow
01:46Wow
01:48Wow
01:50Wow
01:52Wow
02:24Thank you
Be the first to comment
Add your comment

Recommended