Skip to playerSkip to main content
  • 6 months ago
ದಾವಣಗೆರೆ: ಭದ್ರಾ ಬಲದಂಡೆ ಕಾಲುವೆ ಸೀಳಿ ಕಾಮಗಾರಿ ಕೈಗೊಂಡಿರುವ ಸರ್ಕಾರದ ನಡೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ ನಿಲ್ಲಸಬೇಕೆಂದು ನಿರಂತರ ಹೋರಾಟ ಮಾಡ್ತಿದ್ದಾರೆ. ಆದ್ರೆ ಸರ್ಕಾರ ಕಾಮಗಾರಿ ನಿಲ್ಲಿಸುವಂತೆ ಕಾಣುತ್ತಿಲ್ಲ. ಹೀಗಾಗಿ ಇಂದು ರೈತರು ಬೆಂಗಳೂರಿಗೆ ತೆರಳಿ ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಆದರೆ, ರೈತರು ಬೆಂಗಳೂರು ತಲುಪುವ ಮುನ್ನವೇ ಪೊಲೀಸರು ಅವರನ್ನು ತಡೆದರು.‌ದಾವಣಗೆರೆಯಿಂದ ಹೊರಟಿದ್ದ ರೈತರನ್ನು ತುಮಕೂರು ಟೋಲ್ ಬಳಿ ತಡೆದ ಪೊಲೀಸರು ವಾಪಸ್ ತೆರಳುವಂತೆ ಸೂಚಿಸಿದ್ದಾರೆ. ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿಗೆ ವಿರೋಧ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಹಾಕಲು ಭಾರತೀಯ ರೈತ ಒಕ್ಕೂಟ ನಿರ್ಧರಿಸಿತ್ತು.‌ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದರು. ರೇಣುಕಾಚಾರ್ಯರ ಬೆಂಗಳೂರು ನಿವಾಸದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಹೋರಾಟ ಹತ್ತಿಕ್ಕುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.ಹೊಸದುರ್ಗ, ತರೀಕೆರೆ, ಕಡೂರು,‌ ಅಜ್ಜಂಪುರ ತಾಲೂಕುಗಳಿಗೆ ಸಂಬಂಧಿಸಿದಂತೆ ಒಟ್ಟು 1,200 ಹಳ್ಳಿಗಳಿಗೆ ಕುಡಿಯುವ ನೀರು ಒಯ್ಯುವ ಯೋಜನೆ ಇದಾಗಿದೆ.‌ ಭದ್ರಾ ಬಲದಂಡೆ ಕಾಲುವೆಯಿಂದ ನೀರು ಬೇರೆ ತಾಲೂಕುಗಳಿಗೆ ಒಯ್ಯುವುದಾದ್ರೆ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ತಲುಪುವುದಿಲ್ಲ ಎಂದು ಒಂದು ಹೆಜ್ಜೆ ಮುಂದೆ ಹೋಗಿ ರೈತರು ಹೋರಾಟ ಹಮ್ಮಿಕೊಂಡಿದ್ದರು.ಇದನ್ನೂ ಓದಿ: ಅಚ್ಚುಕಟ್ಟು ಪ್ರದೇಶದ ರೈತರ ಕೆಂಗಣ್ಣಿಗೆ ಗುರಿಯಾದ ಭದ್ರಾ ಬಲದಂಡೆ ನಾಲೆಯ ಕಾಮಗಾರಿ - FARMERS PROTEST

Category

🗞
News
Transcript
00:00Oh
00:16Yeah
00:30I don't know how to do this.
00:36Do I want to hold my hand?
00:38Yes, I have a hand.
00:41I can't hold my hand.
00:46I can't hold my hand.
00:49Okay, let's go.
00:53Let's go.
01:02I got a new car.
01:08This is a new car.
01:11This is a new car.
01:14I'm going to take some car.
01:16I'm going to get a new car.
01:17I'm going to get a new car.
01:19Oh my god, it's a cyberpunk.
01:22No, I'm sorry.
01:49I don't know what's going on.
01:54There's a problem.
01:59That's a question.
02:03I'm going to go.
02:14.
02:21.
02:27.
02:32.
02:38.
03:13of freedom.
03:15I would like to thank you.
03:17Hello Bharat Maatake!
03:19Jai!
03:21Empir Renkachara!
03:23Empir Renkachara!
03:25Jai!
03:27Amma Neera!
03:29Yai!
03:31If you do what to do it,
03:33how will you do it?
03:35Hello Bharat Maatake!
03:37Jai!
03:39Amma Neera!
Comments

Recommended