Skip to playerSkip to main content
  • 6 years ago
'ನಾವೇನು ಏಕಾಏಕಿ ಸಮ್ಮಿಶ್ರ ಸರ್ಕಾರ ರಚಿಸಿಲ್ಲ. ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಸರ್ಕಾರ ರಚಿಸಲಾಗಿದೆ. ಐದು ವರ್ಷ ಕಾಲ ಅವರಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಅದರಂತೆ ನಡೆದುಕೊಳ್ಳುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

KPCC President Dinesh Gundu Rao said that, they have not formed government hurriedly. They had discussed with HD Kumaraswamy, even with HD Devegowda on this issue.

Category

🐳
Animals
Be the first to comment
Add your comment

Recommended