Congress power tussle: Is it a cabinet reshuffle or a transfer of power? Who stands to gain and who will lose?
ಒಂದೆಡೆ ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಅವರ ಆಪ್ತ ಬಣ ಅಧಿಕಾರ ಹಸ್ತಾಂತರ ಇಲ್ಲವೇ ಇಲ್ಲ ಎನ್ನುತ್ತಿದ್ದಾರೆ. ಇನ್ನೊಂದೆಡೆ ಹೇಗಾದರೂ ಮಾಡಿ ಸಿಎಂ ಪಟ್ಟಗಿಟ್ಟಿಸಿಕೊಳ್ಳಲೇ ಬೇಕು ಎಂಬ ಮಹದಾಸೆಯಿಂದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DCM DK Shivakumar) ಮತ್ತು ಅವರ ಆಪ್ತ ಬಣ ತೆರೆಮರೆಯಲ್ಲಿಯೇ ಸಾಕಷ್ಟು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
Chief Minister Siddaramaiah and his close faction are firmly saying there will be no transfer of power.On the other side Deputy Chief Minister D.K. Shivakumar and his loyal supporters are secretly engaging in various activities with a strong desire to somehow secure the Chief Minister’s post.
ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ? ನವೆಂಬರ್ ಕ್ರಾಂತಿ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯವೇನು? :: https://kannada.oneindia.com/news/karnataka/there-is-a-fierce-competition-between-siddaramaiah-and-dk-shivakumar-says-hd-kumaraswamy-432633.html?ref=DMDesc
ಕನಕಪುರದಲ್ಲಿ ಒಣಭೂಮಿ ಇದ್ರೆ ಅಲ್ಲಿ ಟೌನ್ ಶಿಪ್ ಮಾಡಲಿ: ರೈತರಿಗೆ ಹೆಚ್.ಡಿ. ಕುಮಾರಸ್ವಾಮಿ ಕೊಟ್ಟ ಅಭಯವೇನು? :: https://kannada.oneindia.com/news/karnataka/hd-kumaraswamy-if-there-is-dry-land-in-kanakapura-lets-make-a-township-there-432619.html?ref=DMDesc
HD Kumaraswamy: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಹೆಚ್ ಡಿ ಕುಮಾರಸ್ವಾಮಿ: ಕಾರಣವೇನು? :: https://kannada.oneindia.com/news/karnataka/hd-kumaraswamy-writes-to-siddaramaiah-asking-for-space-to-set-up-industry-in-mandya-432603.html?ref=DMDesc
Be the first to comment