Skip to playerSkip to main content
Trump’s nuclear test threat risks upending global test ban regime

ಅಮೆರಿಕ ಅಧ್ಯಕ್ಷರು ಪಾಕಿಸ್ತಾನವೂ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಹೇಳಿರುವುದು ಭಾರತದಲ್ಲಿ ಹೊಸ ಬಗೆಯ ಚರ್ಚೆಗೆ ನಾಂದಿ ಹಾಡಿದೆ. ಅಣ್ವಸ್ತ್ರ ಪರೀಕ್ಷೆ ನಡೆಸುವ ಅಮೆರಿಕದ ನಿರ್ಧಾರ, ಸಮಗ್ರ ಪರಮಾಣು-ಪರೀಕ್ಷಾ ನಿಷೇಧ ಒಪ್ಪಂದ (ಸಿಟಿಬಿಟಿ)ವನ್ನು ದುರ್ಬಲಗೊಳಿಸಲಿದೆ. ಇದು ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವುದರ ಮೇಲೆ, ಭಾರತದ ಸ್ವಯಂಪ್ರೇರಿತ ನಿಷೇಧದ ಬಗ್ಗೆ ತಜ್ಞರು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ. 1998ರ ಪೋಖ್ರಾನ್-II ಪರೀಕ್ಷೆ ಬಳಿಕ, ಭಾರತ ಇದುವರೆಗೂ ಅಣ್ವಸ್ತ್ರ ಪರೀಕ್ಷೆ ನಡೆಸಿಲ್ಲ.

Donald Trump’s latest remarks on nuclear testing have set off concerns that stretch far beyond Washington. In an interview on CBS News’ 60 Minutes, the US President claimed that Pakistan, along with Russia, China, and North Korea, has been conducting nuclear tests, an assertion Trump used to justify America’s decision to resume its own testing after more than three decades.


#DonaldTrump #AmericaNuclearTest #AmericaVsIndia #CTBT #IndiaNuclearTest #PakistanNuclearTest #RussiaNucleartest #ChinaNuclearTest #SouthKoreaNuclear #IndiaDefenceSystem #AmericanMilitary #TrumpControversy #IndiavsPakistan #UnitedNations

Also Read

Donald Trump: ಜಿ-20 ಶೃಂಗಸಭೆ ಬಹಿಷ್ಕರಿಸಲು ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರ! :: https://kannada.oneindia.com/news/international/us-announces-g20-boycott-over-treatment-of-white-farmers-432731.html?ref=DMDesc

Donald Trump: ಭಾರತಕ್ಕೆ ಬರಲು ಸಜ್ಜಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಾರಣ ಏನು? :: https://kannada.oneindia.com/news/international/donald-trump-to-visit-india-next-year-key-insights-432615.html?ref=DMDesc

New York Election: ಭಾರತ ಮೂಲದ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ ನೂತನ ಮೇಯರ್! :: https://kannada.oneindia.com/news/international/zohran-mamdani-claims-victory-in-new-york-city-mayoral-election-432375.html?ref=DMDesc



~HT.188~ED.34~PR.28~

Category

🗞
News
Be the first to comment
Add your comment

Recommended