Will stay or quit if I like’: TN BJP leader Annamalai reacts to rumours of leaving party
ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಈಗ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಪಕ್ಷದ ನಾಯಕತ್ವದ ನಿರಂತರ ನಿರ್ಲಕ್ಷ್ಯ ಮತ್ತು ಎಐಎಡಿಎಂಕೆ ಜೊತೆಗಿನ ವಿವಾದಾತ್ಮಕ ಮೈತ್ರಿಯ ನಡುವೆ, ಅವರು ತಮ್ಮ ತಾಳ್ಮೆಯ ಮಿತಿಯನ್ನು ತಲುಪಿದ್ದಾರೆಂದು ತೋರುತ್ತದೆ.
Former Tamil Nadu Bharatiya Janata Party (BJP) president K Annamalai, on October 31, dismissed reports that he may launch a new political party but indicated that he was conflicted about his current role within the BJP.
#KAnnamali #AIADMK #DMK #TamilnaduBJP #TamilNaduPolitics #Amitshah #Stalin #Vijaytalapathi #Tamilvoters Tamil Nadu
Also Read
ತಮಿಳುನಾಡಿನಲ್ಲಿ ಬಿಜೆಪಿಗೆ ಸಹಾಯ ಮಾಡಲು ಚುನಾವಣಾ ಆಯೋಗದಿಂದ ಪಿತೂರಿ: ಎಂ.ಕೆ ಸ್ಟಾಲಿನ್ :: https://kannada.oneindia.com/news/india/mk-stalin-alleges-election-commission-conspiracy-to-favour-bjp-in-tamil-nadu-431605.html?ref=DMDesc
ಕರ್ನಾಟಕದಲ್ಲಿ ಉತ್ತಮ ಮಳೆ: ತಮಿಳುನಾಡಿಗೆ ವರದಾನ, ಸುವರ್ಣ ಅವಕಾಶ ಕೈಚಲ್ಲಿದ ಕರ್ನಾಟಕ ಸರ್ಕಾರ! :: https://kannada.oneindia.com/news/india/good-rains-in-karnataka-a-boon-for-tamil-nadu-missed-golden-opportunity-for-karnataka-government-431589.html?ref=DMDesc
Hindi Language: ಹಿಂದಿ ಭಾಷೆ ಬ್ಯಾನ್, ದಕ್ಷಿಣ ಭಾರತದ ರಾಜ್ಯದಿಂದ ಮಹತ್ವದ ನಿರ್ಧಾರ ಪ್ರಕಟ... :: https://kannada.oneindia.com/news/karnataka/tamil-nadu-government-introduces-bill-to-ban-hindi-language-430315.html?ref=DMDesc
Be the first to comment