ಹರಿಯಾಣದಲ್ಲಿ ಕೂಡ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದೇ ವ್ಯಕ್ತಿ ಹಲವು ಕಡೆ ಮತದಾನ ಮಾಡಿರುವ ನಿದರ್ಶನಗಳಿವೆ. ಅದರಲ್ಲೂ ಬ್ರೆಜಿಲ್ ಮಾಡೆಲ್ ಫೋಟೊ ಬಳಸಿ 10 ಬೂತ್ಗಳಲ್ಲಿ 22 ಹೆಸರಿನಲ್ಲಿ ಮತದಾನ ನಡೆದಿತ್ತು ಎಂದು ಹೇಳಿದ್ದಾರೆ. ಹರ್ಯಾಣದಲ್ಲ 25 ಲಕ್ಷ ಮತಗಳ್ಳತನವಾಗಿದೆ ಎಂದು ದೂರಿದ್ದಾರೆ.
Congress leader Rahul Gandhi on Wednesday stepped up his 'vote chori' (vote theft) attack against the BJP and the Election Commission, alleging massive voter fraud in the 2024 Haryana assembly elections
ಆರೋಪ ಮಾಡಿದವರನ್ನೇ ಪ್ರಮಾಣ ಮಾಡಿ ಎನ್ನುವುದು ಅಸಂಬದ್ಧ: ಸಿ.ಎಂ ಸಿದ್ದರಾಮಯ್ಯ! :: https://kannada.oneindia.com/news/karnataka/rahul-gandhi-on-vote-rigging-it-is-absurd-to-swear-in-those-who-made-allegations-cm-siddaramaiah-432399.html?ref=DMDesc
Rahul Gandhi: ಕರ್ನಾಟಕ ಮಾತ್ರವಲ್ಲ ಹರ್ಯಾಣ ಚುನಾವಣೆಯಲ್ಲೂ ಮತಗಳ್ಳತನ- ರಾಹುಲ್ ಗಾಂಧಿ ಗಂಭೀರ ಆರೋಪ :: https://kannada.oneindia.com/news/india/rahul-gandhi-alleges-vote-theft-in-haryana-25-lakh-votes-missing-432391.html?ref=DMDesc
ಸಿದ್ದರಾಮಯ್ಯ ಮೊಮ್ಮಗ ಧವನ್ ರಾಜಕೀಯಕ್ಕೆ ಎಂಟ್ರಿ; ರಾಹುಲ್ ಗಾಂಧಿ ಭೇಟಿ ಹಿಂದಿದೆ ಸಿದ್ದು ಆ ಲೆಕ್ಕಾಚಾರ? :: https://kannada.oneindia.com/news/karnataka/siddaramaiahs-grandson-dhawan-meets-rahul-gandhi-429917.html?ref=DMDesc
Be the first to comment