PM Modi asks Deepti Sharma about her Hanuman tattoo during Team India’s World Cup meet
2025ರ ಮಹಿಳಾ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತೀಯ ತಂಡವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನವದೆಹಲಿಯಲ್ಲಿ ಭೇಟಿಯಾದರು. ಸಂಭಾಷಣೆಯ ವೇಳೆ ಮೋದಿ, ದೀಪ್ತಿ ಶರ್ಮಾಳ ಕೈಯಲ್ಲಿದ್ದ ಹನುಮಾನ್ ಟ್ಯಾಟೂ ಗಮನಿಸಿ ಅದರ ಅರ್ಥವನ್ನು ಕೇಳಿದರು. ದೀಪ್ತಿ ಕೊಟ್ಟ ಉತ್ತರವೇನು ನೀವೇ ನೋಡಿ.
Following India’s historic 2025 Women’s World Cup triumph, Prime Minister Narendra Modi met the victorious team at his residence in New Delhi. During the warm interaction, PM Modi noticed all-rounder Deepti Sharma’s Hanuman tattoo and asked her about its meaning. Deepti shared that her faith in God gives her strength and calmness during high-pressure moments on the field.
Be the first to comment