Skip to playerSkip to main content
ಬಿಹಾರದಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ. ಬಿಹಾರದಲ್ಲಿ ಗುರುವಾರ ಮೊದಲ ಹಂತದ ಮತದಾನ ನಡೆದಿದ್ದು. ದಾಖಲೆಯ ಮತದಾನವಾಗಿದೆ. ಮೊದಲ ಹಂತದಲ್ಲಿ ಆಗಿರುವ ದಾಖಲೆಯ ಮತದಾನವು, ಜನರು ಎನ್‌ಡಿಎ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಉತ್ಸುಕರಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Prime Minister Narendra Modi lashed out at the opposition Mahagathbandhan in Bihar, alleging that the people of 'jungle raaj' have everything that endangers investment and jobs in the state. The prime minister, who was addressing a rally in Aurangabad, said that the people of Bihar don't want a 'katta sarkar'.


#Biharassemblyelections2025 #Biharpolitics #PMModi #ModiSpeech #NitishKumar #ChiragPaswan #RJD #JDU #NDA, #BJP #Congress #RahulGandhi #TejasviYadav #VoteChor #LaluPrasadYadav,
#CMYogiAditynath

~HT.188~ED.34~PR.28~

Category

🗞
News
Be the first to comment
Add your comment

Recommended