Skip to playerSkip to main content
  • 2 minutes ago
ದಾವಣಗೆರೆ: ಕೆಎಸ್ಆರ್​​ಟಿಸಿ ಬಸ್ ದರ ಏರಿಕೆ ಹಿನ್ನಲೆ ರಾಜ್ಯ ಸರ್ಕಾರದ ವಿರುದ್ದ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ‌ನಡೆಸಲಾಯಿತು. ಜಿಲ್ಲಾ ಕಚೇರಿಯಿಂದ ಕೆಎಸ್ಆರ್​​ಟಿಸಿ ಬಸ್ ‌ನಿಲ್ದಾಣದವರೆಗೂ ಪ್ರತಿಭಟನಾ ರ‍್ಯಾಲಿ ಮಾಡಿದ ಬಿಜೆಪಿ ಪಕ್ಷದವರು ಬೆಲೆ ಏರಿಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಸಿಎಂ ಡಿಕೆಶಿ ಮುಖವಾಡ ಹಾಕಿಕೊಂಡು ಭಿಕ್ಷಾಟನೆಯನ್ನು ಮಾಡಿ ಕಾರ್ಯಕರ್ತರು ಅಣಕು ಪ್ರದರ್ಶನ ಮಾಡಿದರು. ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ. ರಾಜ್ಯ ಸರ್ಕಾರಕ್ಕೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಆದ್ದರಿಂದ ದರ ಏರಿಕೆ ಮಾಡಿ ಜನರ ರಕ್ತ ಹೀರುವ ಕೆಲಸ ಮಾಡಿದ್ದಾರೆ. ಕೂಡಲೇ ಏರಿಕೆ ಮಾಡಿದ ದರ ಕಡಿಮೆ ಮಾಡುವಂತೆ ಆಗ್ರಹಿಸಿದರು. ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದ ಪ್ರವೇಶ ದ್ವಾರವನ್ನು ಸಂಪೂರ್ಣ ಬಂದ್ ಮಾಡಿ ಆಕ್ರೋಶ ಹೊರಹಾಕಿದರು. ‌ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ಕಾರ್ಯಕರ್ತರು ಕೆಲಕಾಲ ಹೈಡ್ರಾಮ ಮಾಡಿದರು. ಮನವಿ ಸ್ವೀಕರಿಸಲು ಬಂದಿದ್ದ ಕೆಎಸ್​ಆರ್​ಟಿಸಿ ವಿಭಾಗೀಯ ಅಧಿಕಾರಿ ಹೇಮಂತ್ ಕುಮಾರ್ ಅವರಿಗೆ ಮನವಿ ನೀಡುವುದರ ಜೊತೆಗೆ ಬಿಜೆಪಿ ಕಾರ್ಯಕರ್ತರು ಭಿಕ್ಷೆ ಬೇಡಿದ ಹಣ ನೀಡಲು ಮುಂದಾದರು. ಆದರೆ, ಭಿಕ್ಷೆ ಹಣವನ್ನು ಪಡೆಯಲು ಕೆಎಸ್ಆರ್​ಟಿಸಿ ವಿಭಾಗೀಯ ಅಧಿಕಾರಿ ನಿರಾಕರಿಸಿದರು. ಈ ಸಂದರ್ಭದಲ್ಲಿ ಕೆಎಸ್ಆರ್​ಟಿಸಿ ವಿಭಾಗೀಯ ಅಧಿಕಾರಿ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕೆಟಿಜೆ ನಗರ ಠಾಣೆಯ ಪೊಲೀಸರು ಮಧ್ಯಪ್ರವೇಶಿ ಪರಿಸ್ಥಿತಿ ಶಾಂತಗೊಳಿಸಿದರು. ಇದನ್ನೂ ನೋಡಿ: ಹಾಲು, ಬಸ್ ದರ ಏರಿಕೆ‌ ಖಂಡಿಸಿ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತ ಬಳಗ ಪ್ರತಿಭಟನೆ

Category

🗞
News
Transcript
00:28The
00:35My party!
00:36Hey!
00:37Hey, it's all my body!
00:39Hey, I'm calling out the Congress!
00:43Come here!
00:46Hey, I'm calling out the Congress!
00:48Hey, I'm calling out the Congress!
00:48Hey, I'm calling out the Congress!
01:03This Congress has been made by a lot of people.
01:06This Congress has been made by a lot of people that have been made by a lot of people.
01:15It's been made for a lot of people.
01:21For example, if people have come to pursue these values,
01:24Spanish
01:25Spanish
01:26Spanish
01:30Spanish
01:32a
01:34no
01:36there
01:36no
01:37no
01:37no
01:37no
01:38party
01:39no
01:42yeah
01:52no
01:53It's a very good thing!
01:55It's a very good thing!
02:02The city of the city of the city
02:05is a very good city of the city.
02:07It's a very good city.

Recommended