Skip to playerSkip to main content
  • 2 months ago
ಶಿವಮೊಗ್ಗ: ರಾಜ್ಯದಲ್ಲಿ ಪ್ರತಿಪಕ್ಷಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ. ಪ್ರತಿಪಕ್ಷವನ್ನು ಶ್ಯಾಡೋ ಸರ್ಕಾರ ಎನ್ನುತ್ತಾರೆ. ಆದರೆ, ಸದನದಲ್ಲಿ ಒಂದೇ ಒಂದು ವಿಷಯವನ್ನು ಚರ್ಚೆ ನಡೆಸದೇ ಪಲಾಯನ ಮಾಡಿದರು ಎಂದು ಸಚಿವ ಎಸ್.ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಶಿವಮೊಗ್ಗದ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಪ್ರತಿಪಕ್ಷಗಳು ಹೇಗೆ ಇರಬೇಕು ಎನ್ನುವುದನ್ನು ಕಲಿಯಬೇಕಿದೆ. ಸದನದ ಮೇಲ್ಮನೆ ಮತ್ತು ಕೆಳಮನೆಯಲ್ಲಿ ವಿಷಯಗಳ ಮೇಲೆ ಚರ್ಚೆ ನಡೆಸಬೇಕು. ಆದರೆ, ಪಲಾಯನ ಮಾಡುವ ಮೂಲಕ ರಾಜ್ಯದ ಜನರ ಹಣವನ್ನು ಪೋಲು ಮಾಡಿದ್ದಾರೆ. ತಮ್ಮ ಕರ್ತವ್ಯಗಳನ್ನು ಮರೆತಿದ್ದು ದುರಂತ. ಪ್ರತಿಪಕ್ಷ ಸ್ಥಾನದ ಅರ್ಥ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅವರು ತಮ್ಮ ಯಾವುದೇ ಜವಾಬ್ದಾರಿ ಹಾಗೂ ಅರ್ಹತೆಯನ್ನು ಉಳಿಸಿಕೊಳ್ಳಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಸರ್ಕಾರವನ್ನು ಪ್ರಶ್ನಿಸುವುದು ಹಾಗೂ ಹತೋಟಿಯಲ್ಲಿಡುವುದೇ ಅವರ ದೊಡ್ಡ ಜವಾಬ್ದಾರಿ. ನುಣುಚಿಕೊಳ್ಳುವ ಕೆಲಸವಾಗಬಾರದು. ರಾಜ್ಯ ರಾಜಕೀಯದ ಇತಿಹಾಸದಲ್ಲಿ ಈ ರೀತಿಯ ನಡವಳಿಕೆ ಕಂಡುಬಂದಿದ್ದು ಇದೇ ಮೊದಲು. ಇವರ ನಡವಳಿಕೆಯಿಂದ ಸರ್ಕಾರಕ್ಕೂ ಒಂದು ರೀತಿ ಮುಜುಗುರ. ಕಾರಣ ಚರ್ಚೆ ಇಲ್ಲದೇ ಬಿಲ್​ಗಳನ್ನು ಪಾಸ್​ ಮಾಡಿದರೆ ಜನರಿಗೆ ಮೋಸ ಮಾಡಿದಂತೆ. ಹಾಗಾಗಿ ಸದನದಲ್ಲಿ ಚರ್ಚೆ ನಡೆಸಬೇಕು. ಆದರೆ, ಈಗ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಅವರಿಗೆ ವಿಷಯವೇ ಇಲ್ಲ ಎಂದು ಹೇಳಿದರು. ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದೇ ಬಿಜೆಪಿ. ಕಸ್ತೂರಿ ರಂಗನ್ ವರದಿಯಿಂದ ಶರಾವತಿ ಸಂತ್ರಸ್ತರು ಸಹ ನಿಲುಕಿಕೊಂಡಿದ್ದಾರೆ. ಇದರಿಂದ ಶರಾವತಿ ಸಂತ್ರಸ್ತರಿಗೆ ನಾವು ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. 21 ರಿಂದ 23ರ ತನಕ ವಿಶೇಷ ಅಧಿವೇಶನ ನಡೆಸಲಾಗುತ್ತದೆ. ಇದರಲ್ಲಿ ಬರ, ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಜನರ ದೇವಾಲಯ ಎಂದರೆ ಅದು ವಿಧಾನಸೌಧ, ಅಲ್ಲಿ ಬಂದು ಚರ್ಚೆ ನಡೆಸಲಿ. ಆರಗ ಜ್ಞಾನೇಂದ್ರ, ವಿಜಯೇಂದ್ರ ಅವರು ಏನು ಮಾತನಾಡುತ್ತಾರೆ ಎಂದು  ಕಾಯುತ್ತಿದ್ದೇನೆ ಎಂದರು.  ಪಿಯುಸಿ ಅವರಿಗೆ ಪಠ್ಯಪುಸ್ತಕ ವಿತರಣೆಯಲ್ಲಿ ತೊಂದರೆಯಾಗಿದೆ. ಸಚಿವರು ಇರದ ಕಾರಣಕ್ಕೆ ಪಠ್ಯಪುಸ್ತಕ ವಿತರಣೆ ಆಗಿಲ್ಲ. ಅಲ್ಲದೇ ಈ ಬಾರಿ ಸರ್ಕಾರಿ ಪಿಯು ಕಾಲೇಜಿಗೆ ಪ್ರವೇಶಾತಿ ಹೆಚ್ಚಾಗಿದೆ. ಎಲ್ಲವನ್ನು ಸರಿಪಡಿಸಿಕೊಳ್ಳಲಾಗುತ್ತಿದೆ. ಶೂ ವಿತರಣೆಯಲ್ಲಿಯೂ ಸ್ವಲ್ಪ ಸಮಸ್ಯೆಯಾಗಿದೆ. ಕೆಲ ಕಡೆ ಕಳಪೆ ಶೂ ಬಂದಿದ್ದವು. ಅದನ್ನು ತಡೆಹಿಡಿಯಲಾಗಿದೆ ಎಂದರು.ಇದನ್ನೂ ಓದಿ: 'ಬಿಜೆಪಿಯದ್ದು ಪೇಡ್ ಪಾದಯಾತ್ರೆ, ಜೈಲಿಗೆ ಹೋದವರು ನಮಗೆ ಭ್ರಷ್ಟಾಚಾರದ ಪಾಠ ಮಾಡುವುದೇ?': ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

Category

🗞
News
Transcript
00:00When I was in assembly, I was talking about a lot of people who were talking about the duty of
00:05the government.
00:07He was doing the duty of the government for the government.
00:10The BJP, he was doing the duty of the government for the government and his job.
00:27He also has a job as a vice president.
00:32He has a strike, a galati, a walkout.
00:37He has a resignation.
00:41He has a resignation, he has a minister.
00:43We have a job as a young man.
00:46We have no problem with this.
00:51We have a sad government.
00:55We have a job that has to work in the country.
00:58Our government has to work in the country and the government has to work in the country.
01:01They have to work in the country and it is so important that we are on the country.
01:07I think that in the history of the Nedavali government,
01:14we have a chance to choose this first time to choose the government.
01:16Actually, we have to make the government government and our government pass.
01:22the bill passed.
01:25The bill has no job, the bill has no job.
01:28It should run.
01:28In any way, there is no discussion in the field.
01:35And then,
01:37the resignation court was also there.
01:40The main agenda was there.
01:42The protection of the government was in the office.
01:45You were talking about the government.
01:47You are doing everything.
01:47Thank you very much.

Recommended