Skip to playerSkip to main content
  • 1 week ago
ಬಾಗಲಕೋಟೆ: ತೆಲಂಗಾಣ ರಾಜ್ಯದ ಲೋಕಸಭಾ ಸದಸ್ಯರಾದ ಡಿ.ಕೆ. ಅರುಣಾ ಅವರು ಜಿಲ್ಲೆಯ ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಿದ್ದನಕೊಳ್ಳ ಮಠಕ್ಕೆ ಭೇಟಿ ನೀಡಿ, ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು ಡಿ.ಕೆ. ಅರುಣಾ, ಬಾಗಲಕೋಟೆ ಜಿಲ್ಲೆಯ ಇಳಕಲ್​ ತಾಲೂಕಿನಲ್ಲಿರುವ ಸಿದ್ದನಕೊಳ್ಳ ಮಠಕ್ಕೆ ಆಶೀರ್ವಾದ ಪಡೆಯಲು ಬಂದಿದ್ದೇವೆ. ನಾವು ಇದಕ್ಕೂ ಮೊದಲು ಇಲ್ಲಿಗೆ ಬಂದು ಶಿವಕುಮಾರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದಿದ್ದೆವು. ಲೋಕಸಭಾ ಚುನಾವಣೆಗೂ ಮೊದಲು ನಾವು ಇಲ್ಲಿಗೆ ಬಂದು ಇಷ್ಟಾರ್ಥ ಸಿದ್ದಿಗೆ ಬೇಡಿಕೊಂಡಿದ್ದೆವು. ಇಷ್ಟಾರ್ಥ ಈಡೇರಿದ ಹಿನ್ನೆಲೆ ಶಿವಕುಮಾರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆಯಲು ನಾವು ಬಂದಿದ್ದೇವೆ ಎಂದು ತಿಳಿಸಿದರು. ಮಠದಲ್ಲಿ ಶಾಂತ ವಾತಾವರಣ ಇದೆ. ಇಲ್ಲಿಗೆ ಬರುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಆದ್ದರಿಂದ ನಾವು ಮತ್ತೊಮ್ಮೆ ಸಿದ್ಧಪ್ಪ ತಾತಾ ಮತ್ತು ಶಿವಕುಮಾರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ಇಲ್ಲಿ ಇತರ ಸ್ಥಳಗಳು, ದೇವಾಲಯಗಳಿಗೆ ಭೇಟಿ ನೀಡಿದ್ದೇವೆ. ಶಿವಕುಮಾರ ಸ್ವಾಮೀಜಿ ಅನೇಕ ಜನರಿಗೆ ಸೇವೆ ಸಲ್ಲಿಸುತ್ತಾರೆ, ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ. ಯಾರಿಂದಲೂ ಏನನ್ನೂ ಆಶಿಸದೇ ಅವರು ಇಲ್ಲಿ ಎಲ್ಲರಿಗೂ ಸೇವೆ ಸಲ್ಲಿಸುತ್ತಲೇ ಇರುತ್ತಾರೆ ಮತ್ತು ಮಠದಲ್ಲಿರುವ ಪ್ರತಿಯೊಬ್ಬರನ್ನು ಆಶೀರ್ವದಿಸುತ್ತಾರೆ. ಆದ್ದರಿಂದ, ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಯಿತು ಎಂದು ಹೇಳಿದರು. ಕಳೆದ ಬಾರಿ ಶಿವಕುಮಾರ ಸ್ವಾಮೀಜಿ ಏನು ಭವಿಷ್ಯ ನುಡಿದಿದ್ದರೋ, ಆ ಭವಿಷ್ಯ ನಿಜವಾಯಿತು. ಅದಕ್ಕಾಗಿಯೇ ನಾವು ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಮತ್ತೆ ಇಲ್ಲಿಗೆ ಬಂದಿದ್ದೇವೆ. ಸ್ವಾಮೀಜಿ ನನ್ನ ಮಗಳಿಗೂ ಆಶೀರ್ವದಿಸಿದರು ಎಂದರು.ಇದನ್ನೂ ಓದಿ: ಮಂತ್ರಾಲಯಕ್ಕೆ ಹರಿದು ಬಂದ ಭಕ್ತಸಾಗರ: 20 ದಿನಗಳಲ್ಲೇ 3.73 ಕೋಟಿ ಕಾಣಿಕೆ ಸಂಗ್ರಹ

Category

🗞
News
Transcript
00:00foreign
00:13shawakumar swami ji se ashirwar liye te
00:16am mp election se pahle yahaan ayethe
00:20hai yahaa ke kuch maangye te
00:24o maangpure honne ke baad phir abhi aayi yaaha pe
00:27we are here
00:36here
00:40here
00:46No.
00:47No.
00:48So we have no silent.
00:49No.
00:50No, no.
00:51There is so silent and very quiet here.
00:53It is not like this.
00:54There is no nature.
00:55There is no nature.
00:57There is also such a quiet.
00:58There is a great peace here.
01:01So here, I am sure.
01:04Then I am sure the worship is here.
01:08The worship to the house will be here.
01:13Thank you so much for joining us.
Be the first to comment
Add your comment

Recommended