Skip to playerSkip to main content
  • 6 days ago
ಗಂಗಾವತಿ: ಇಲ್ಲಿನ ರಾಯಚೂರು - ಲಿಂಗಸಗೂರು ರಾಜ್ಯ ಹೆದ್ದಾರಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವೃತ್ತದ (ಹಳೇಯ ಆಪ್ನಾ ಬಜಾರ) ಸಮೀಪ ನಿನ್ನೆ (ಭಾನುವಾರ) ಖಾಸಗಿ ಬಟ್ಟೆ ಅಂಗಡಿಯೊಂದರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂಗಡಿ ಆರಂಭೋತ್ಸವದ ಪ್ರಯುಕ್ತ ಕೇವಲ ಒಂದು ರೂಪಾಯಿಗೆ ಒಂದು ಟಿ ಶರ್ಟ್, ಒಂದು ಸಾವಿರ ರೂಪಾಯಿಗೆ ಹತ್ತು ಶರ್ಟ್, ಎಂಟು ಶರ್ಟ್, ಆರು ಶರ್ಟ್ ಹಾಗೂ ಒಂದು ಸಾವಿರ ರೂಪಾಯಿಗೆ ಮೂರು ಫ್ಯಾಂಟ್ ಎಂಬಂತಹ ಆಫರ್ ನೀಡಲಾಗಿತ್ತು.ಸಾಮಾಜಿಕ ತಾಣದಲ್ಲಿ ಈ ಆಫರ್ ವೈರಲ್: ಅಂಗಡಿ ಮಾಲೀಕರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ಪ್ರಚಾರ ಮಾಡಿದ್ದರು. ಬಟ್ಟೆ ಅಂಗಡಿಯೊಂದರ ಉದ್ಘಾಟನೆಯ ಅಂಗವಾಗಿ ನೀಡಲಾದ ಬಂಪರ್‌ ಆಫರ್‌ಗಳಿಂದ ಆಕರ್ಷಿತರಾದ ಗ್ರಾಹಕರು ಏಕಕಾಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುಗಿಬಿದ್ದರು. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಭಾರಿ ದಟ್ಟಣೆಯಾಯಿತು.ಜನರನ್ನು ನಿಯಂತ್ರಿಸಿ, ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಟ್ಟರು. ಕೊನೆಗೆ, ಲಘು ಲಾಠಿ ಪ್ರಹಾರವನ್ನೂ ಮಾಡಿದರು. ಅಷ್ಟೇ ಅಲ್ಲದೇ, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಟ್ಟೆ ಅಂಗಡಿಯ ಬಾಗಿಲು ಹಾಕಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಗೇ ಲಾಂಗ್​ ತೋರಿಸಿ ಪರಾರಿಯಾದ ಮನೆಗಳ್ಳರು: ವಿಡಿಯೋ ನೋಡಿ

Category

🗞
News
Transcript
00:00But
00:00like
00:01yeah
00:04yeah
00:05yeah
00:10yeah
00:12yeah
00:17yeah
00:22yeah
00:22yeah
00:26You can't like this.
00:28Nope.
00:29You can't just make this too.
00:31I have time to take these.
00:33Look at this.
00:34So we are going to take this.
00:37And we are going to take some part.
00:39So let's go and take this.
00:41Now I have to take a look.
00:44Now I am going to allow you to take some part.
00:48I am going to take a look.
00:52It's really fun.
00:52I have to take a look at it.
00:54I am okay, I can't.
00:55Oh, it's fine.
00:56No, no, no, no.
00:57This is the same thing, I'm going to get it.
01:10What's that?
01:12Ah, opening, opening.
Be the first to comment
Add your comment

Recommended